ತಾರಾಶಂಕರ ಬಂಡೋಪಾಧ್ಯಾಯ ಬಂಗಾಳಿ ಭಾಷೆಯ ಕಾದಂಬರಿಕಾರ.ಇವರಿಗೆ ೧೯೬೬ರ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು ಬಂಗಾಲಿ ಭಾಷೆಯಲ್ಲಿ ಸುಮಾರು ೬೫ ಕಾದಂಬರಿಗಳಲ್ಲದೆ ಹಲವಾರು ಕಥೆ,ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಇವರಿಗೆ ರವೀಂದ್ರ ಪುರಸ್ಕಾರ,ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಜತೆಗೆ ಪದ್ಮ ಭೂಷಣ ಪ್ರಶಸ್ತಿ ಕೂಡಾ ದೊರೆತಿದೆ.